ನೋಡು ಬಾ ನಮ್ಮೂರ!...............೬
ಸಲಿನಾಸ್ ವ್ಯಾಲಿ ಸುತ್ತಮುತ್ತಲೂ ಪರ್ವತ ಶ್ರೇಣಿಗಳಿವೆ. ಅದರಿಂದಲೇ ಇಲ್ಲಿಯ ಭೂಮಿ ಕೃಷಿಗಾರಿಕೆಗೆ ಹೇಳಿಮಾಡಿಸಿದಂತಿದೆ (ಫರ್ಟೈಲ್ ಲ್ಯಾಂಡ್). ಪರ್ವತ ಶ್ರೇಣಿಗಳು .......ಸಾಂತ ಲೂಸಿಯಾ ಮೌಂಟೈನ್ಸ್, ಎಲ್ ಗ್ಯಾಬಿಲಾನ್ ಮೌಂಟೈನ್ಸ್ ಮತ್ತು ಟೋರೋ ಮೌಂಟೈನ್ಸ್.
ಚಿತ್ರದಲ್ಲಿರುವುದು .....ಸಾಂತಾ ಲೂಸಿಯಾ ಮೌಂಟೈನ್ಸ್ ರೇಂಜ್. ( ಇದರ ತಪ್ಪಲಲ್ಲೇ ನಮ್ಮ ಮನೆ ಇರುವುದು). ಮನೆಗಳು ಸಣ್ಣ, ಸಣ್ಣ ಚೌಕಗಳಾಗಿ ಕಾಣಿಸುತ್ತಿದೆ. ಈ ಪರ್ವತಗಳಲ್ಲಿ ವಾಸಿಸುವ ಕ್ಯಾಲಿಫೋರ್ನಿಯ ಮೌಂಟೈನ್ ಲಯನ್ ಆಗಾಗ್ಗೆ ನಾವಿರುವ ಬಡಾವಣೆಯಲ್ಲಿ ದಿಬ್ಬಗಳ ಮೇಲೆ ಕಾಣಿಸಿಕೊಳ್ಳುವುದುಂಟು.
ಚಿತ್ರ ತೆಗೆದಿರುವುದು ರಿವರ್ ರೋಡ್ ಯಿಂದ - ಮನೆಗಳ ಪಕ್ಕದಲ್ಲಿ ಬರುವ ಮುಖ್ಯ (ಮೈನ್ ರೋಡ್) ರಸ್ತೆ. ಹಾರ್ಸ್ ಸ್ಟೇಬಲ್- ಕುದುರೆಗಳನ್ನು ಸಾಕುವ (ಇಡುವ ) ಜಾಗ ನೂ ಚಿತ್ರದಲ್ಲಿ ಕಾಣಿಸುತ್ತೆ, ರಸ್ತೆಯ ಪಕ್ಕ.
ಚಿತ್ರ: ನಾನೇ ನನ್ನ ಬ್ಲಾಕ್ಬೆರಿ ಯಿಂದ ತೆಗೆದಿದ್ದು ( ಅದೂ ಡ್ರೈವ್ ಮಾಡೋವಾಗ)
Rating
Comments
ಉ: ನೋಡು ಬಾ ನಮ್ಮೂರ!...............೬
ಉ: ನೋಡು ಬಾ ನಮ್ಮೂರ!...............೬
ಉ: ನೋಡು ಬಾ ನಮ್ಮೂರ!...............೬
ಉ: ನೋಡು ಬಾ ನಮ್ಮೂರ!...............೬
ಉ: ನೋಡು ಬಾ ನಮ್ಮೂರ!...............೬
ಉ: ನೋಡು ಬಾ ನಮ್ಮೂರ!...............೬
ಉ: ನೋಡು ಬಾ ನಮ್ಮೂರ!...............೬
In reply to ಉ: ನೋಡು ಬಾ ನಮ್ಮೂರ!...............೬ by srani
ಉ: ನೋಡು ಬಾ ನಮ್ಮೂರ!...............೬