ನೋಡು ಬಾ ನಮ್ಮೂರ!..............೮
ಮಾಂಟೆರೇ -ಸಲಿನಾಸ್ ಏರಿಯಾದಲ್ಲಿ ವಿಧ-ವಿಧವಾದ ಸುಂದರ ಲ್ಯಾಂಡ್-ಸ್ಕೇಪ್ ಗಳನ್ನೂ ನೋಡಬಹುದು. ಮನೆಗಳ ಲ್ಯಾಂಡ್ ಸ್ಕೇಪ್ ಕೂಡಾ ಬೇರೆ ಪಟ್ಟಣಗಳಿಗಿಂತ ಭಿನ್ನವಾಗಿರುತ್ತದೆ. ನನ್ನ ಮೆಚ್ಚಿನ ಒಂದು ಚಿತ್ರ ಇಲ್ಲಿದೆ. ಈ ಮನೆಯ ಮುಂದೆ ಸುತ್ತಲೂ ಹೂವಿನ ಗಿಡಗಳಿವೆ. ಇದು ನನ್ನ ಕಛೇರಿಗೆ ಹೋಗುವ ಮಾರ್ಗದಲ್ಲಿದೆ. ಹಾಗಾಗಿ ದಿನವೂ ನೋಡಿ ಅನುಭವಿಸಿ ಸಂತೋಷಪಟ್ಟಿದ್ದೇನೆ. ಮನೆಯ ಮುಂದೆ ಇರುವ ಪಿಂಕ್ ಹೂವುಗಳು ಸಣ್ಣ ಗಿಡಗಳ ಮೇಲೆ ಎಲೆ ಮತ್ತು ಗಿಡ ಕಾಣಿಸದ ಹಾಗೆ ಬಹಳ ಹೆಚ್ಚಿನರೀತಿಯಲ್ಲಿ ಹೂವು ಬಿಡುತ್ತದೆ. ವರ್ಷಕ್ಕೆ ಎರಡು ಸಾರಿ ಹೂವು ಬಿಡುವುದು. ಈ ಗಿಡಗಳಿಗೆ ಸಾಮಾನ್ಯವಾಗಿ ಕರೆಯುವ ಹೆಸರು "ಐಸ್ ಪ್ಲಾಂಟ್ " ಅಂತ. ಇದರಲ್ಲಿ ಬೇರೆ, ಬೇರೆ ಜಾತಿ ಗಿಡಗಳಿವೆ. ಹಾಗೇ ಹಲವಾರು ಬಣ್ಣಗಳ ಹೂವಿವೆ. ಹೀಗೇ ಒಂದು ದಿನ ಸೆರೆಹಿಡಿದು ಇಲ್ಲಿ ಹಾಕಿದೆ. (ನಿಮಗೆ ತೋರಿಸಲು).
ಚಿತ್ರ: ನಾನೇ ಸೆರೆಹಿಡಿದಿದ್ದು ನನ್ನ ಬ್ಲಾಕ್ಬೆರಿಯಿಂದ.
Rating
Comments
ಉ: ನೋಡು ಬಾ ನಮ್ಮೂರ!..............೮
ಉ: ನೋಡು ಬಾ ನಮ್ಮೂರ!..............೮
In reply to ಉ: ನೋಡು ಬಾ ನಮ್ಮೂರ!..............೮ by hariharapurasridhar
ಉ: ನೋಡು ಬಾ ನಮ್ಮೂರ!..............೮
ಉ: ನೋಡು ಬಾ ನಮ್ಮೂರ!..............೮
ಉ: ನೋಡು ಬಾ ನಮ್ಮೂರ!..............೮