ಪದಬಂಧ....ಎರಡಕ್ಷರದ ಪದಗಳು !

ಪದಬಂಧ....ಎರಡಕ್ಷರದ ಪದಗಳು !

ಪದಬಂಧ....ಎರಡಕ್ಷರದ ಪದಗಳು !

ಕೆಳಗೆ ಎಷ್ಟು ಎರಡದಕ್ಷರದ ಪದಗಳನ್ನು ಹುಡುಕಿ ಪಟ್ಟಿಮಾಡುವಿರಿ???.....................(ಮೇಲಿಂದ ಕೆಳಕ್ಕೆ, ಎಡದಿಂದ ಬಲಕ್ಕೆ ಹೇಗಾದರೂ ಜೋಡಿಸಬಹುದು. ಅಂದರೆ ಹೇಗಾದರೂ ಅಕ್ಷರಗಳು ಪಕ್ಕ-ಪಕ್ಕದಲ್ಲಿರಬೇಕು). ನಮ್ಮ ಭಾಷೆಯ ಸಿರಿ ಇದರಿಂದ ಚೆನ್ನಾಗಿ ಗೊತ್ತಾಗುತ್ತೆ , ಸುಮಾರು ೪೦ ಕ್ಕೂ ಮೀರಿ ಪದಗಳನ್ನು ಹುಡುಕಬಹುದು. ಪ್ರಯತ್ನಿಸಿ.........

ಕ  |  ರಿ   |  ಚ  |  ಳಿ  |  ಲಿ  | ನ  |
---------------------------------
ಡಿ |  ಧ   | ಲು  | ಬ    | ನಾ | ಮ |
---------------------------------
ಮ | ಕ್ರೋ| ನ   | ದಾ  | ಡು | ಕಾ  |
---------------------------------
ಬ  | ಡೆ   | ವ   | ನಾ  | ಸ  | ಪ್ರಾ |
---------------------------------
ಳಿ  |  ಕ   |  ರ  | ಬೀ  | ನ   | ಟ  |
---------------------------------
ಕಾ | ಲು  |  ಬಿ  |  ಡು  | ಟಿ   |  ಪ |
---------------------------------

Rating
Average: 5 (1 vote)

Comments