ಪೆದ್ದುಗುಂಡನ ರಗಳೆ - ೪ By raghuonlife on Wed, 01/21/2009 - 19:13 ಹೂಂಕರಿಸಿ ಘೀಳಿಟ್ಟು ತಮಸ ಹೊರಗಟ್ಟು ಹಣತೆ ಹೊನ್ನ ಬೆಳಗಿಸಿ ಸತ್ತ್ವ ಬರಮಾಡು ದೀಪದ ಬೆಳಕಲ್ಲಿ ಮಿಂದ ಮನೆಯೊಳಗೆ ಸಿರಿದೇವಿ ಬರುವಳು - ಪೆದ್ದುಗುಂಡ Rating Select ratingGive it 1/5Give it 2/5Give it 3/5Give it 4/5Give it 5/5 No votes yet