ಪ್ರೀತಿಯ ನೆನದು By Harsha Vardhan on Thu, 05/14/2009 - 18:05 ಕಳೆದು ಹೋದ ಪ್ರೀತಿಯ ನೆನದು ಮನ ಕೊರಗುತಿದೆ. ಬಾವನೆಯ ಕೊಂಡಿ ಕಳೆದು ಹೋದ ಮೇಲೆ, ಮನಸ್ಸು ಹಳೆಯ ನೆನಪಿನ ಸುತ್ತಾ ಸುಳಿಯುತಿದೆ. ಜಗ ಜೀವನ ಹೊಸತಿನಲ್ಲಿದ್ದರೆ, ಹೃದಯ ಹಳೆಯ ನೆನಪಿನ ಕೊಂಪೆಯಲ್ಲಿ ಕಳೆದು ಹೋಗಿದೆ. ಜೀವನಕ್ಕೆ ನವ ಉಲ್ಲಾಸ ಬೇಕಿದೆ, ಅದುವೇ ಸಂತೋಷದ ಗಮ್ಯದಲಿ. Rating Select ratingGive it 1/5Give it 2/5Give it 3/5Give it 4/5Give it 5/5 No votes yet