ಬದುಕಿಗೇನು ಅರ್ಥ? By ppsringeri on Tue, 12/09/2008 - 01:30 ಬದುಕಿಗೇನು ಅರ್ಥ? ಪರರ ನೋವುಗಳಿಗೆ ಕಲ್ಲಾಗಿ ತನ್ನ ತನುವಿಗಾಗಿ ಸದಾ ಮರುಗಿ ಲೌಕಿಕದಲ್ಲಿಯೇ ಪಶುವಿನಂತೆ ಮುಳುಗಿ ಪರಮಾನಂದದ ಸೌಧವ ಕೆಡಗಿ ಕ್ರೂರತನದಲೀತ ಜೀವಿಸಿಹನು ಏತಕಾಗಿ? Rating Select ratingGive it 1/5Give it 2/5Give it 3/5Give it 4/5Give it 5/5 No votes yet