ಬರೆ ನೀನೂ ಕವನವ

ಬರೆ ನೀನೂ ಕವನವ

ಬರಿ ಬರಿ ಎಂದರೆ ನಾನ್ ಎನನ್ನ ಬರೀಲಿ?!!
ರನ್ನ ಪಂಪ ಎಲ್ಲ ಬರೆದು ಮುಗಿಸಿದ್ದಾರೆ ನಾನೇನ ಬರೆಯಲಿ,
ಹೌದು ನಾನು ಬರೆಯಬಲ್ಲೆ, ನನ್ನ ನಲ್ಲೆಗೆ ಒಲವಿನ ಓಲೆ
ಇನ್ನೂ ಕೆಟ್ಟಿಲ್ಲ ನನಗೆ ತಲೆ!
ಯಾಕಂದರೆ, ಸಿಕ್ಕೇ ಇಲ್ಲ ಇನ್ನೂ ನನ್ನ ಚಲುವೆ...

Rating
No votes yet