ಬಾಕಿ ...

ಬಾಕಿ ...

ಒಂದೂರಲ್ಲೊಂದಿನ ಕ್ರಿಕೇಟಾಟ ನಡೀತಿತ್ತು

ಭಾರತ ಅದ್ನಾಗ್ಲೆ ಗೆದ್ದಾಗಿತ್ತು

ಮನೇಗ್  ಹೋದ್ರೂ ಜನರೆಲ್ಲಾ

ಶೀಮ ಕೂತಲ್ಲಿಂದೇಳೋಕೆ ತಯಾರಿಲ್ಲ

ಅವ್ನ್ಪ್ರಕಾರ ಹೈಲೈಟ್ ಆಡೋದು ಬಾಕಿ ಇತ್ತು! 

Rating
No votes yet

Comments