ಬಾನುಲಿ ನಾಟಕಗಳು

ಬಾನುಲಿ ನಾಟಕಗಳು

ಗೆಳೆಯರೇ,
ಎಫ್. ಎಂ. ೧೦೧.೩ ರೈನ್-ಬೋ ನಲ್ಲಿ, ದಿನಾ ರಾತ್ರಿ ೮:೦೦ ರಿಂದ ೮:೩೦ ವರೆಗೆ "ನಾಟಕ ಶತಕ " ಎಂಬ ಕಾರ್ಯಕ್ರಮದಡಿ ಬಾನುಲಿ ನಾಟಕಗಳು ಪ್ರಸಾರವಾಗುತ್ತಿವೆ. ಸಾಂಸಾರಿಕ, ಹಾಸ್ಯ, ಪತ್ತೇದಾರಿ, ವೈಜ್ಞಾನಿಕ, ಖಗೋಳಿಕ, ಏಕ-ಪಾತ್ರಿಕ, ರಾಜಕೀಯ, ಚಾರಿತ್ರಿಕ, ವರ್ತಮಾನಿ, ಭವಿಷ್ಯತ್-ಕಾಲದ ಹೀಗೆ ಹತ್ತು-ಹಲವು ವಿವಿಧ ವಿಷಯಗಳುಲ್ಲ ನಾಟಕಗಳನ್ನು ಆಸಕ್ತರು ಕೇಳಬಹುದು.
ನಾನು ಸುಮಾರು ಒಂದು ತಿಂಗಳಿಂದ ಕೇಳುತ್ತಿದ್ದೇನೆ. ಅದರಲ್ಲಿ ಕೆಲವುಗಳ "concept" ನನಗೆ ಅಚ್ಚರಿ ಮೂಡಿಸಿದವು.
ಕೇಳಿ ಆನಂದಿಸಿ... :)

Rating
No votes yet