ಬ್ರಹ್ಮಗಿರಿ ಚಾರಣ By prasca on Thu, 12/18/2008 - 20:12 ಡಿಸೆಂಬರ್ ೨೫-೨೮ ರವರೆಗೆ ಬ್ರಹ್ಮಗಿರಿ ಮತ್ತು ತಡಿಯಂಡಮೋಲ್ ನಲ್ಲಿ ಚಾರಣಕ್ಕೆ ಹೋಗುವ ಮನಸ್ಸಿದೆ. ಸ್ನೇಹಿತರ್ಯಾರು ಬರಲು ಸಿದ್ದರಿಲ್ಲ. ಜೊತೆಗಾರರಿಗಾಗಿ ಎದುರು ನೋಡುತ್ತಿದ್ದೇನೆ. ಜೊತೆಗಾರಗಲು ಇಚ್ಚೆಯಿದ್ದವರು ಪ್ರತಿಕ್ರಿಯಸಿ. Rating Select ratingGive it 1/5Give it 2/5Give it 3/5Give it 4/5Give it 5/5 No votes yet