ಭಾರತಕ್ಕೆಈ ಬಾರಿಯ ಒಲಿಂಪಿಕ್ಸ್ ನಲ್ಲಿ ಮೊದಲ ಚಿನ್ನ!!!
ಭಾರತದ ಅಭಿನವ್ ಬಿಂದ್ರಾ ಪುರುಷರ ೧೦ಮೀ ಏರ್ ರೈಫೆಲ್ ಶೂಟಿಂಗ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ...
http://en.beijing2008.cn/news/sports/headlines/shooting/n214528114.shtml
ಬಿಂದ್ರಾ ತಮ್ಮ ಎದುರಾಳಿ ೨೦೦೪ರ ವಿಜೇತ ಜ಼ು-ಕಿನಾನ್ ವಿರುದ್ಧ ಜಯಗಳಿಸಿದ್ದಾರೆ.
ಚೀನಾದ ಜ಼ು-ಕಿನಾನ್ ೬೯೯.೭ ಅಂಕ ಗಳಿಸಿದರೆ ಬಿಂದ್ರಾ ೭೦೦.೫ ಅಂಕ ಗಳಿಸಿದರು. ಅರ್ಹತಾ ಸುತ್ತಿನಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿದ್ದ ಫಿನ್ಲ್ಯಾಂಡಿನ ಹೆನ್ರಿ ಹಕ್ಕಿನೆನ್ ೬೯೯.೪ ಅಂಕ ಗಳಿಸಿ ಕಂಚಿನ ಪದಕಕ್ಕೆ ತೃಪ್ತಿ ಪಡಬೇಕಾಯಿತು.
Rating
Comments
ಉ: ಭಾರತಕ್ಕೆಈ ಬಾರಿಯ ಒಲಿಂಪಿಕ್ಸ್ ನಲ್ಲಿ ಮೊದಲ ಚಿನ್ನ!!!
ಉ: ಭಾರತಕ್ಕೆಈ ಬಾರಿಯ ಒಲಿಂಪಿಕ್ಸ್ ನಲ್ಲಿ ಮೊದಲ ಚಿನ್ನ!!!
In reply to ಉ: ಭಾರತಕ್ಕೆಈ ಬಾರಿಯ ಒಲಿಂಪಿಕ್ಸ್ ನಲ್ಲಿ ಮೊದಲ ಚಿನ್ನ!!! by prameela
ಉ: ಭಾರತಕ್ಕೆಈ ಬಾರಿಯ ಒಲಿಂಪಿಕ್ಸ್ ನಲ್ಲಿ ಮೊದಲ ಚಿನ್ನ!!!