ಮಕ್ಕಳ ಕನ್ನಡ ಪದ್ಯಗಳ ಆಡಿಯೋ ಮತ್ತು ವಿಡಿಯೊ ಡಿವಿಡಿ ಅಥವ ಸಿಡಿ ಎಲ್ಲಿ ಸಿಗುತ್ತೆ
ನನ್ನ ಮಗಳಿಗೆ ಈಗ ನೋಡುವುದರಿಂದ ಕಲಿಯುವ ಹುಮ್ಮಸ್ಸು ಬಂದಿದೆ. ಇಂಗ್ಲೀಷ್ ರೈಮ್ಸ್ ತುಂಬಾ ಸುಲಭವಾಗಿ ಸಿಕ್ಕುತ್ತಿವೆ
ಆದರೆ ಕನ್ನಡದಲ್ಲಿ ಮಕ್ಕ ಳ ಪದ್ಯಗಳು ನನಗೆ ಯಾವುದೂ ಸಿಗಲಿಲ್ಲ
ಒಂದು ಸಿಕ್ಕಿತು ಅದು ಬರೀ ಆಡಿಯೋ
ಮಕ್ಕಳಿಗೆ ಅನಿಮೇಟೆಡ್ ವಿಡಿಯೋದ ಕನ್ನಡ ಪದ್ಯಗಳ ಸಿ.ಡಿ ಎಲ್ಲಿ ಸಿಗ್ಗುತ್ತದೆ ಎಂಬುದನ್ನು ಹೇಳಲಾಗುತ್ತದಾ?
Rating
Comments
ಉ: ಮಕ್ಕಳ ಕನ್ನಡ ಪದ್ಯಗಳ ಆಡಿಯೋ ಮತ್ತು ವಿಡಿಯೊ ಡಿವಿಡಿ ಅಥವ ಸಿಡಿ ಎಲ್ಲಿ ಸಿಗುತ್ತೆ
ಉ: ಮಕ್ಕಳ ಕನ್ನಡ ಪದ್ಯಗಳ ಆಡಿಯೋ ಮತ್ತು ವಿಡಿಯೊ ಡಿವಿಡಿ ಅಥವ ಸಿಡಿ ...
ಉ: ಮಕ್ಕಳ ಕನ್ನಡ ಪದ್ಯಗಳ ಆಡಿಯೋ ಮತ್ತು ವಿಡಿಯೊ ಡಿವಿಡಿ ಅಥವ ಸಿಡಿ ...