ಮರಣ By ppsringeri on Tue, 12/09/2008 - 01:23 ಮೂರ್ತದಿಂದ ಅಮೂರ್ತದೆಡೆಗೆ ಪಯಣ ನೋವುಗಳಿಗೆ ಚಿರನಿದ್ರೆಕೊಡುವ ಕರಣ ತನುವೊಳಗಿನ ಮಂದಾರ ಸೇರಲು ಆತನ ಚರಣ ವರವಾಗಿ ಪರಿಣಮಿಸಿಹುದು ಈ ಮರಣ. Rating Select ratingGive it 1/5Give it 2/5Give it 3/5Give it 4/5Give it 5/5 No votes yet