ಮರಳಿನಡೆ ಗೂಡಿನೆದೆ By harsha.k.acharya on Fri, 01/02/2009 - 13:25 ಮರಳಿನಡೆ ಗೂಡಿನೆದೆ ಇನ್ನಾದರೂ ನೆಮ್ಮದಿ ನೀಡೆನಗೆ, ವಾತ್ಸಲ್ಯದ, ಪ್ರೀತಿಯಿಂದ ಕೂಡಿದ ಜಗದಲ್ಲಿ. ಅಮೃತ್ ಬಿಂದುವಿನ ಸಿಂಚನದಲ್ಲಿ ನಾಳಿನ ಗೋಡವೆಯಿಲ್ಲದೇ, ನೆನ್ನೆಯ ಭಯವಿಲ್ಲದ ನಾಡಿನಲ್ಲಿ, ನನ್ನ ಆಗೊಚರ ಸಂಚಾರ - ಆನಂದ ನಂದನ Rating Select ratingGive it 1/5Give it 2/5Give it 3/5Give it 4/5Give it 5/5 No votes yet