ಮಹಾಭಾರತದಲ್ಲೂ ಸಂಪುಟದಲ್ಲಿ ಖಾತೆ ಹಂಚಿಕೆ ಅತೃಪ್ತಿ!
ಮಹಾಭಾರತದ ಧರ್ಮರಾಜನ ಕಾಲದಲ್ಲೂ ಸಂಪುಟ ರಚನೆಯ ಸಮಯದಲ್ಲಿ ಖಾತೆ ಹಂಚಿಕೆ ಬಗ್ಗೆ ಅತೃಪ್ತಿಯೇ ? ಇದು 1958 ರಲ್ಲಿ ಬಿಡುಗಡೆಯಾದ ಶ್ರೀಕೃಷ್ಣ ಗಾರುಡಿ ಚಲನಚಿತ್ರದ ಆರಂಭದಲ್ಲಿ ನ ದೃಶ್ಯ!
ಮಹಾಭಾರತದ ಯುದ್ಧ ಮುಗಿದು ಧರ್ಮರಾಯನು ಸಿಂಹಾಸನವನ್ನೇರುತ್ತಾನೆ. ಆಗ ಕೃಷ್ಣನ ಸಲಹೆಯಂತೆ ನಕುಲ ಸಹದೇವರಿಗೆ ಮುಖ್ಯವಾದ ಅಧಿಕಾರ ಕೊಡುತ್ತಾನೆ. ಆಗ ಭೀಮ ಮತ್ತು ಅರ್ಜುನರಿಗೆ ತಮ್ಮನ್ನು ಕಡೆಗಣಿಸಿದ್ದಕ್ಕೆ ಸಿಟ್ಟು ಬರುತ್ತದೆ!
ಈ ವೀಡಿಯೋವನ್ನು ಇಲ್ಲಿ ಕ್ಲಿಕ್ಕಿಸಿ ಒಂದು ನಿಮಿಷ ನೋಡಿ!
Rating