ಮುತ್ತು-ಮುತ್ತಿಗೆ
‘ಹೂವ ಚುಂಬಿಸಿ ಸಿಹಿ ಹೀರಿ ಸವಿಯುವೆ ನಾ
ನೀನಾರ ಚುಂಬಿಸುವೆ ಎಲೆ ಮಾನವ?’
ಕೇಳಲೊಂದು ಜೇನ್ನೊಣ.
ಒಡನೆಯೇ ನನ್ನುತ್ತರ:
‘ನಿನ್ನರಮನೆಗೆ ಮುತ್ತಿಗೆಯಿತ್ತು
ಮುತ್ತಿಕ್ಕರೆ ಸಿಗುವುದೆನಗೆ ನೀ ಸವಿದ ಸಿಹಿ.’
ನುಗ್ಗಲು ರಾಣಿ ನನ್ನೆಡೆಗೆ ಸಖ-ಸಖಿಯರೊಡಗೂಡಿ:
ತೀರಿತೆನ್ನ ಸಿಹಿಯ ದಾಹ
ತುಟಿ ತೊಂಡೆಕಾಯಿ, ಮೂಗು ಮೂಸಂಬಿ, ಮುಖ ಮಡಕೆಯಂತರಳಲು!!!
ನನ್ನೂರಿನಲ್ಲಿ ಕಾಫೀ ಹೂವ ಚುಂಬಿಸಿ ಸಿಹಿ ಹೀರ್ತಿದ್ದ ಜೇನ್ನೊಣ ನೋಡಿದಾಗ ಮೂಡಿದ್ದು ಈ ಕವನ...
Rating
Comments
ಉ: ಮುತ್ತು-ಮುತ್ತಿಗೆ
In reply to ಉ: ಮುತ್ತು-ಮುತ್ತಿಗೆ by shashikannada
ಉ: ಮುತ್ತು-ಮುತ್ತಿಗೆ
ಉ: ಮುತ್ತು
In reply to ಉ: ಮುತ್ತು by asuhegde
ಉ: ಮುತ್ತು
ಉ: ಮುತ್ತು-ಮುತ್ತಿಗೆ
In reply to ಉ: ಮುತ್ತು-ಮುತ್ತಿಗೆ by malathi shimoga
ಉ: ಮುತ್ತು-ಮುತ್ತಿಗೆ
ಉ: ಮುತ್ತು-ಮುತ್ತಿಗೆ
In reply to ಉ: ಮುತ್ತು-ಮುತ್ತಿಗೆ by kavinagaraj
ಉ: ಮುತ್ತು-ಮುತ್ತಿಗೆ
In reply to ಉ: ಮುತ್ತು-ಮುತ್ತಿಗೆ by jnanamurthy
ಉ: ಮುತ್ತು-ಮುತ್ತಿಗೆ
In reply to ಉ: ಮುತ್ತು-ಮುತ್ತಿಗೆ by pavithrabp
ಉ: ಮುತ್ತು-ಮುತ್ತಿಗೆ