ವರ್ಷೋತ್ಸವಕ್ಕೊಂದು ಬೆಳಕಿನ ರಂಗು
ಶಿವಮೊಗ್ಗ ಜಿಲ್ಲೆ ಕೋಣಂದೂರು ಸಿಬಿಎಸ್ಸಿ ರೆಸಿಡೆನ್ಸಿಯಲ್ ಶಾಲೆಯ ವಾರ್ಷಿಕೋತ್ಸವದ ದಿನ (22,23/12/2020)ದಂದು ಶಾಲಾ ಆವರಣವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿದಾಗ ಕಂಡ ದೃಶ್ಯಾವಳಿಗಳನ್ನು ನನ್ನ ಕೆಮರಾದಲ್ಲಿ ಸೆರೆ ಹಿಡಿದ ಕೆಲವು ಚಿತ್ರಗಳನ್ನು ಇಲ್ಲಿರಿಸಿದ್ದೇನೆ.
Rating