ವಿವಿಧತೆಯಲಿಹ ಏಕತೆ (ಶ್ರೀ ನರಸಿಂಹ 47)
ವಿವಿಧ ರೂಪದಲಿ ಆಭರಣಗಳ ಮಾಡಿದರೇನು
ಲೋಹ ಬಳಸಿರುವುದದಕೆ ಒಂದೆ ಅಲ್ಲವೇನು
ವಿವಿಧ ಹೆಸರಿನ ಪಾತ್ರಗಳ ನಟನು ಮಾಡಿದರು
ಮೂಲ ನಾಮದಲೆ ಅವನ ಎಲ್ಲ ಕರೆಯುವರು
ದೇವ ಸೃಷ್ಠಿಯೊಳಂತೆ ವಿವಿಧ ದೇಹಗಳಿಹುದು
ಎಲ್ಲ ದೇಹದೊಳಗಿರುವ ಶಕ್ತಿ ಒಂದೆ ಆಗಿಹುದು
ಮನಸಿನಹಮಿಕೆಯಿಂದಲಿ ಭೇದ ಕಾಣುವುದು
ನಾನು ನನದೆಂಬುವುದಳಿಯೆ ಭೇದ ಎಲ್ಲಿಹುದು
ಜಗದಲಿಹ ಜೀವಗಳೆಲ್ಲ ನಿನ್ನಂತೆ ಎಂಬುವುದನರಿಯಬೇಕು
ಎಲ್ಲರಲಿ, ಎಲ್ಲದರಲಿ ಶ್ರೀ ನರಸಿಂಹನನು ನೀ ಕಾಣಬೇಕು
Rating
Comments
ಉ: ವಿವಿಧತೆಯಲಿಹ ಏಕತೆ (ಶ್ರೀ ನರಸಿಂಹ 47)
In reply to ಉ: ವಿವಿಧತೆಯಲಿಹ ಏಕತೆ (ಶ್ರೀ ನರಸಿಂಹ 47) by Prakash Narasimhaiya
ಉ: ವಿವಿಧತೆಯಲಿಹ ಏಕತೆ (ಶ್ರೀ ನರಸಿಂಹ 47)
ಉ: ವಿವಿಧತೆಯಲಿಹ ಏಕತೆ (ಶ್ರೀ ನರಸಿಂಹ 47)
In reply to ಉ: ವಿವಿಧತೆಯಲಿಹ ಏಕತೆ (ಶ್ರೀ ನರಸಿಂಹ 47) by gopaljsr
ಉ: ವಿವಿಧತೆಯಲಿಹ ಏಕತೆ (ಶ್ರೀ ನರಸಿಂಹ 47)
ಉ: ವಿವಿಧತೆಯಲಿಹ ಏಕತೆ (ಶ್ರೀ ನರಸಿಂಹ 47)
In reply to ಉ: ವಿವಿಧತೆಯಲಿಹ ಏಕತೆ (ಶ್ರೀ ನರಸಿಂಹ 47) by kavinagaraj
ಉ: ವಿವಿಧತೆಯಲಿಹ ಏಕತೆ (ಶ್ರೀ ನರಸಿಂಹ 47)
ಉ: ವಿವಿಧತೆಯಲಿಹ ಏಕತೆ (ಶ್ರೀ ನರಸಿಂಹ 47)
In reply to ಉ: ವಿವಿಧತೆಯಲಿಹ ಏಕತೆ (ಶ್ರೀ ನರಸಿಂಹ 47) by Chikku123
ಉ: ವಿವಿಧತೆಯಲಿಹ ಏಕತೆ (ಶ್ರೀ ನರಸಿಂಹ 47)
ಉ: ವಿವಿಧತೆಯಲಿಹ ಏಕತೆ (ಶ್ರೀ ನರಸಿಂಹ 47) @ ಸತೀಶ್ ಅವ್ರೇ
In reply to ಉ: ವಿವಿಧತೆಯಲಿಹ ಏಕತೆ (ಶ್ರೀ ನರಸಿಂಹ 47) @ ಸತೀಶ್ ಅವ್ರೇ by venkatb83
ಉ: ವಿವಿಧತೆಯಲಿಹ ಏಕತೆ (ಶ್ರೀ ನರಸಿಂಹ 47) @ ಸತೀಶ್ ಅವ್ರೇ
ಉ: ವಿವಿಧತೆಯಲಿಹ ಏಕತೆ (ಶ್ರೀ ನರಸಿಂಹ 47)
In reply to ಉ: ವಿವಿಧತೆಯಲಿಹ ಏಕತೆ (ಶ್ರೀ ನರಸಿಂಹ 47) by ಗಣೇಶ
ಉ: ವಿವಿಧತೆಯಲಿಹ ಏಕತೆ (ಶ್ರೀ ನರಸಿಂಹ 47)
In reply to ಉ: ವಿವಿಧತೆಯಲಿಹ ಏಕತೆ (ಶ್ರೀ ನರಸಿಂಹ 47) by sathishnasa
ಉ: ವಿವಿಧತೆಯಲಿಹ ಏಕತೆ (ಶ್ರೀ ನರಸಿಂಹ 47)
In reply to ಉ: ವಿವಿಧತೆಯಲಿಹ ಏಕತೆ (ಶ್ರೀ ನರಸಿಂಹ 47) by Premashri
ಉ: ವಿವಿಧತೆಯಲಿಹ ಏಕತೆ (ಶ್ರೀ ನರಸಿಂಹ 47)