"ವಿಶ್ವಕಪ್"ನಲ್ಲಿ ಭಾರತ

"ವಿಶ್ವಕಪ್"ನಲ್ಲಿ ಭಾರತ

ಒಂದು ಎರಡು
ಸೆಹವಾಗ್ ಬೌಲ್ಡು
3/ನಾಲ್ಕು
ತೆಂಡುಲ್ಕರ್ ಸ್ಕೋರು
ಐದು ಆರು
ಧೋಣಿ ಸಿಕ್ಸರ್!!
ಹೊಡೀಲಿಲ್ಲ ಬೇಜಾರು
ಏಳು ಎಂಟು
ಡ್ರಾವಿಡೂ ಔಟು
ಒಂಬತ್ತು ಹತ್ತು
ಹಿಂದೆ ಬಂದಾಯ್ತು.

Rating
No votes yet

Comments