ವೀಣೆ
ಏನೂ ಆಗಿದೆ ತಂತಿ ಹರಿದಿದೆ
ಹುಡುಕಲೇ ಬೇಕಿದೆ ಅಪಸ್ವರ ಬರುವ ಮುನ್ನ
ತಾಳ ತಪ್ಪಿದೆ , ಕೈ ನಡುಗಿದೆ
ಹುಡುಕಲೇ ಬೇಕಿದೆ ಶೃತಿ ಜಾರುವ ಮುನ್ನ
ಅಸ್ತೆಯಿಂದಲಿ ನಾನೆ ತಂದ ವೀಣೆ
ಪ್ರೀತಿಯಿಂದಲಿ ನುಡಿಸಿದಂತ ವೀಣೆ
ನಡುಗಿಸಿತಿಂದು ಏಕೆ ನನ್ನೇ
ನುಡಿಯದೆ ಪ್ರೇಮ ರಾಗವನ್ನೇ
ಜೀವ ಜೀವವ ಬೆಸೆದಂತ ತಂತಿ
ಕಣ್ಣು ಕಣ್ಣಲಿ ಕಾಣಿಸಿದಂತ ಪ್ರೀತಿ
ಮುರುಟಿಹೋಯಿತೇ ಅರೆ ಘಳಿಗೆಯ ಆಕ್ರೋಶದಿ ?
ಆರ ಬಿಡೇ ಪ್ರೇಮದ ಜ್ಯೋತಿ
ಮತ್ತೆ ತರುವೆ ಆ ಪ್ರೀತಿ ಕಾಂತಿ
ಮರಳಿ ತರುವೆ ಬೆಂದ ಮನಕೆ ಶಾಂತಿ
Rating
Comments
ಉ: ವೀಣೆ
In reply to ಉ: ವೀಣೆ by spruhi
ಉ: ವೀಣೆ
ಉ: ವೀಣೆ
In reply to ಉ: ವೀಣೆ by gururajkodkani
ಉ: ವೀಣೆ
In reply to ಉ: ವೀಣೆ by gururajkodkani
ಉ: ವೀಣೆ
In reply to ಉ: ವೀಣೆ by roopablrao
ಉ: ವೀಣೆ