ಶ್ರೇಷ್ಠ ಬೌದ್ಧಿಕ ಮಟ್ಟ
ಒಂದು ಅಂತರ ರಾಷ್ಟ್ರೀಯ ವಿದ್ಯಾರ್ಥಿ ಕೂಟದಲ್ಲಿ ಅಮೇರಿಕ, ಜರ್ಮನಿ, ಜಪಾನ್ ಮತ್ತು ಭಾರತ ದೇಶದ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಅಳೆಯಲು ಈ ಪ್ರಶ್ನೆಯನ್ನು ಕೇಳಲಾಯಿತು:
“5 ರ ಮಧ್ಯೆ 4ನ್ನು ಹೇಗೆ ಬರೆಯುವುದು?” (ಹೌ ಟು ರೈಟ್ 4, ಇನ್ ಬಿಟ್ವೀನ್ 5?)
ಅಮೇರಿಕಾದ ವಿದ್ಯಾರ್ಥಿ ಹೇಳಿದ : “ಜೋಕ್”
ಜರ್ಮನಿಯ ವಿದ್ಯಾರ್ಥಿ : “ಇಂಪಾಸಿಬಲ್”
ಜಪಾನಿನ ವಿದ್ಯಾರ್ಥಿ : ನಾಟ್ ಫೌಂಡ್ ಆನ್ ಇಂಟರ್ ನೆಟ್”
ಭಾರತೀಯ ವಿದ್ಯಾರ್ಥಿ : “F(IV)E” ಎಂದು ಬರೆದು ತೋರಿಸಿದ !
(ಕೃಪೆ : ಫೇಸ್ ಬುಕ್)
Rating