ಸಂಪದ ಸ್ನೇಹ ಮಿಲನ ಕೊಟ್ಟ ಸಂತಸ
ನನಗೆ ಸಂಪದ ಸ್ನೇಹ ಮಿಲನದ ಸಂತೋಷವನ್ನ ಕವನ ರೂಪದಲಿ ಬರೆದಿದ್ದೆನೆ ಚೆನ್ನಾಗಿದ್ದರೆ ಸಂತೋಷ ಪಡಿ ಇಲ್ಲದಿದ್ದರೆ ದಯವಿಟ್ಟು ಬೈಯಾಬ್ಯಾಡಿ
ಬೆಂಗಳೂರಿನ ಕನ್ನಿಂಗಮ್ ರೋಡ್ ನಲ್ಲಿ
ಇದ್ದದ್ದು ಒಂದು ಅದುವೆ
Centre for Internet and Society ಯಲ್ಲಿ
ಸಂಪದ ಸ್ನೇಹ ಮಿಲನಕಾಗಿ ಸೇರಿದೆವು ನಾವೆಲ್ಲರಲ್ಲಿ
ಎಲ್ಲರಿಗೂ ಸಂತೋಷವೂ ಸಡಗರವೂ ತುಂಬಿತಲ್ಲಿ
ಅಲ್ಲೆಲ್ಲರೂ ಹಂಚಿಕೊಂಡರಲ್ಲಿ
ಸಂಪದಕ್ಕೆ ಮೊದಲೂ ಹೇಗೆ ಸೇರಿದೆವು ಅನ್ನೋದನ್ನಲ್ಲಿ
ಹರಿಯಾದಿಯಿಂದ ಹಿಡಿದು ನಮ್ಮೆಲ್ಲರ ತನಕಲ್ಲಿ
ಒಬ್ಬೊಬರ ಭಾವನೆಗಳು ಬೆರತವಲ್ಲಿ
ಬೆರೆತು ಹಸ್ತ ಹಸ್ತ ಚಾಚಿದವು ಅಲ್ಲಿ
ಅದರೊಂದಿಗೆ ಹೊಟ್ಟೆಗೆ ಸೇರಿತ್ತು ಕಾಪಿ ಬಿಸ್ಕೇಟುಗಳು ಅಲ್ಲಿ
ಮತ್ತೆ ಕೂತರೂ ಎಲ್ಲರೂ ಅಲ್ಲಿ
ಸಂಪದ ಸಂವಾದದಲ್ಲಿ
ಹಂಚಿಕೊಂಡರೂ ಅವರವರ ಮಾತುಗಳನಲ್ಲಿ
ಸಮಯದ ಪರಿಯೇ ಮರೆತರೂ ಅದರ ಖುಷಿಯಲ್ಲಿ
ಮನೆಗೆ ಹೋಗಲೂ ಸಮಯ ಅವರನ್ನೆಬ್ಬಿಸಿತಲ್ಲಿ
ಕೊನೆಯಲ್ಲಿ ಎಲ್ಲರೂ ಹೊಗಳಿದರು
ಕಾರ್ಯಕ್ರಮದ ಆಯೋಜಕರನ್ನಲ್ಲಿ
ಸಂತೋಷದಿ ಎಲ್ಲರೂ ಮನೆಗೆ ಸೇರಿದರೂ ರಾತ್ರಿಯಲಿ
ಎಲ್ಲರಿಗೂ ಸಂತೋಷವೂ ಸಡಗರವೂ ತುಂಬಿತಲ್ಲಿ.
ಸಂಪದ ಸ್ನೇಹ ಮಿಲನದಲಿ................................
ನಿಮ್ಮವ
ಮಧುಸೂದನ್ ಗೌಡ
Comments
ಉ: ಸಂಪದ ಸ್ನೇಹ ಮಿಲನ ಕೊಟ್ಟ ಸಂತಸ
In reply to ಉ: ಸಂಪದ ಸ್ನೇಹ ಮಿಲನ ಕೊಟ್ಟ ಸಂತಸ by hariharapurasridhar
ಉ: ಸಂಪದ ಸ್ನೇಹ ಮಿಲನ ಕೊಟ್ಟ ಸಂತಸ
In reply to ಉ: ಸಂಪದ ಸ್ನೇಹ ಮಿಲನ ಕೊಟ್ಟ ಸಂತಸ by ಅರವಿಂದ್
ಉ: ಸಂಪದ ಸ್ನೇಹ ಮಿಲನ ಕೊಟ್ಟ ಸಂತಸ
In reply to ಉ: ಸಂಪದ ಸ್ನೇಹ ಮಿಲನ ಕೊಟ್ಟ ಸಂತಸ by Nagaraj.G
ಉ: ಸಂಪದ ಸ್ನೇಹ ಮಿಲನ ಕೊಟ್ಟ ಸಂತಸ
In reply to ಉ: ಸಂಪದ ಸ್ನೇಹ ಮಿಲನ ಕೊಟ್ಟ ಸಂತಸ by hariharapurasridhar
ಉ: ಸಂಪದ ಸ್ನೇಹ ಮಿಲನ ಕೊಟ್ಟ ಸಂತಸ
In reply to ಉ: ಸಂಪದ ಸ್ನೇಹ ಮಿಲನ ಕೊಟ್ಟ ಸಂತಸ by msudan86
ಉ: ಸಂಪದ ಸ್ನೇಹ ಮಿಲನ ಕೊಟ್ಟ ಸಂತಸ
In reply to ಉ: ಸಂಪದ ಸ್ನೇಹ ಮಿಲನ ಕೊಟ್ಟ ಸಂತಸ by hariharapurasridhar
ಉ: ಸಂಪದ ಸ್ನೇಹ ಮಿಲನ ಕೊಟ್ಟ ಸಂತಸ