ಸದ್ದಡಗದು ಯಾಕೋ By parvathi.G.r on Thu, 07/17/2008 - 11:12 ಸದ್ದಡಗದು ಯಾಕೋ , ಗುದ್ದಾಡುತ್ತಿದೆ ಜೀವ, ಇಹದ ಮೋಹವೆಕೋ , ಬಿಡಲೊಲ್ಲದು ಜೀವ, ಭವಸಾಗರದಲಿ ದಡ ಹುಡುಕುತಿದೆ ಜೀವ, ನೋವು ನಲಿವಿನ ಮೊರತ, ಕಿವಿಗಪ್ಪಳಿಸಿ ಮುಪ್ಪಾದರೂ, ಸದ್ದಡಗದು ಯಾಕೋ , ಸದ್ದಡಗದು ಯಾಕೋ,,,,,,,, Rating Select ratingGive it 1/5Give it 2/5Give it 3/5Give it 4/5Give it 5/5 No votes yet