ಹನಿಗವನಗಳು -ಮೊದಲ ಹೆಜ್ಜೆ
ಚುಟುಕುಗಳ ಬ್ರಹ್ಮ ದಿನಕರ ದೇಸಾಯಿಯವರ ಚುಟುಕಗಳಿಂದ ಪ್ರೇರಿತನಾಗಿ ನಾನು ಎಂಟನೆ ತರಗತಿಯಲ್ಲಿದ್ದಾಗ ಬರೆದ ಚುಟುಕು (ಹನಿಗವನ) ಗಳು...
ಕಾಡು- ತೋಡು
ನಮ್ಮ ಮನೆಯ ಮುಂದೊಂದು ಕಾಡು
ಅದರಲ್ಲೊಂದು ತೋಡು
ತೋಡಿನಲ್ಲುಂಟು ಮೀನು
ಹಿಡಿಯಲು ಹೋದೆ ನಾನು! !
ತೋಡು- ಸಾಮಾನ್ಯವಾಗಿ ತುಳು ಭಾಷೆಯಲ್ಲಿ ಬಳಸುವ ಪದವಾಗಿದ್ದು, ತೊರೆ, ಹಳ್ಳ ಎಂದರ್ಥ
ಜೀವನ- ಸಂಕಲನ
ಒಂದು ಎರಡಾಗುವುದೇ ಜನನ,
ಎರಡು ಒಂದಾಗುವುದೇ ಮಿಲನ,
ಒಂದು ಸೊನ್ನೆಯಾಗುವುದೇ ಮರಣ.
Rating
Comments
ಉ: ಹನಿಗವನಗಳು -ಮೊದಲ ಹೆಜ್ಜೆ
In reply to ಉ: ಹನಿಗವನಗಳು -ಮೊದಲ ಹೆಜ್ಜೆ by shivaram_shastri
ಉ: ಹನಿಗವನಗಳು -ಮೊದಲ ಹೆಜ್ಜೆ
In reply to ಉ: ಹನಿಗವನಗಳು -ಮೊದಲ ಹೆಜ್ಜೆ by ShrikanthRao
ಉ: ಹನಿಗವನಗಳು -ಮೊದಲ ಹೆಜ್ಜೆ
ಉ: ಹನಿಗವನಗಳು -ಮೊದಲ ಹೆಜ್ಜೆ
In reply to ಉ: ಹನಿಗವನಗಳು -ಮೊದಲ ಹೆಜ್ಜೆ by Rakesh Shetty
ಉ: ಹನಿಗವನಗಳು -ಮೊದಲ ಹೆಜ್ಜೆ
ಉ: ಹನಿಗವನಗಳು -ಮೊದಲ ಹೆಜ್ಜೆ
In reply to ಉ: ಹನಿಗವನಗಳು -ಮೊದಲ ಹೆಜ್ಜೆ by Divya Bhat Balekana
ಉ: ಹನಿಗವನಗಳು -ಮೊದಲ ಹೆಜ್ಜೆ