ಹಾಗೇ ಮೂಡಿದ ಸಾಲುಗಳು
ಇಂಗ್ಲೆಂಡ್ನಲ್ಲಿ ಕಳಪೆ ಪ್ರದರ್ಶನ ತೋರಿದ್ದಕ್ಕೆ ಧೋನಿ ನಾಯಕತ್ವ ತೊರೆಯಬೇಕಂತೆ.ಅದರ ಬದಲು ಕೋಚ್ ಎಂದು ಕರೆಸಿಕೊಳ್ಳುವ ಫ್ಲೇಚರನ್ನು ಮನೆಗೆ ಕಳುಹಿಸಿ ಧೋನಿಗೇಕೆ ಮತ್ತೊಂದು ಅವಕಾಶ ಕೊಡಬಾರದು? ನಮಗೆ ವಿದೇಶಿಗನ ಮೇಲಿರುವಷ್ಟು ನಂಬಿಕೆ ನಮ್ಮವನ ಮೇಲೆ ಇಲ್ಲವೇ?ಇಷ್ಟಕ್ಕೂ ಸದ್ಯ ಧೋನಿಗಿಂತ ಪ್ರತಿಭಾನ್ವಿತ ಆಟಗಾರ ಯಾರಿದ್ದಾರೆ ನಮ್ಮ ತಂಡದಲ್ಲಿ?
-ಎಸ್. ಕೆ
Rating