ಹೀಗೊಂದು ಪ್ರಶ್ನೆ ?

ಹೀಗೊಂದು ಪ್ರಶ್ನೆ ?

ಮದುವೆಯ ಮುಂಚಿನಾ ದಿನ ಗಂಡು ಅಥವಾ ಹೆಣ್ಣಿನ ಮನೆಯಲ್ಲಿ ಸಂಭ್ರಮ ಹಾಗೂ ನಮ್ಮ ನೆಚ್ಚಿನ ಎಲ್ಲ ಬಂಧು ಬಳಗದವರ ಆಗಮನ.

 

ನನ್ನ ಪ್ರಶ್ನೆ ?

ಅಂದಿನ ದಿನ ನೆರವೇರಿಸುವ ಚಪ್ಪರ ಪೂಜೆಗೆ ಆಂಗ್ಲ ಭಾಷೆಯಲ್ಲಿ ಏನನ್ನುತ್ತಾರೆ ?
ನನ್ನ ಸ್ನೇಹಿತನೊಬ್ಬನ ಮದುವೆಗೆ ಆಂಗ್ಲದಲ್ಲಿ ಕರೆಯೋಲೆ ಬರೆಯಬೇಕಂತೆ, ಅದಕ್ಕೆ ಚಪ್ಪರ ಪೂಜೆಗೆ ಏನನ್ನುತ್ತಾರೆ ಎಂದು ಅವನ ಪ್ರಶ್ನೆ.......... ? ಗೊತ್ತಿದ್ದವರು ತಿಳಿಸಿ.

ಅರವಿಂದ್

Rating
No votes yet

Comments