ಹೊಸ ವಿಂಡೋಸ್ ನಲ್ಲಿ ಕನ್ನಡ !!

ಹೊಸ ವಿಂಡೋಸ್ ನಲ್ಲಿ ಕನ್ನಡ !!

ಹೊಸ ಮೈಕ್ರೋ ಸಾಫ್ಟ್ ವಿಂಡೋಸ್ ನಲ್ಲಿ ಕನ್ನಡ ಹೀಗೆ ಬರಬಹುದಂತೆ?!.

>save :: ಕಾಪಾಡಿ

>save as :: ಈ ತರ ಕಾಪಾಡಿ

>save all :: ಎಲ್ಲರನ್ನೂ ಕಾಪಾಡಿ

>help :: ನನ್ನನ್ನು ಕಾಪಾಡಿ

>save and exit :: ಕಾಪಾಡಿ ತೊಲಗಿ

 

extra:: ಹಲವು ಸಾಫ್ಟ್ವೇರ್ / ತಂತ್ರಜ್ಞಾನವನ್ನು / ವಿಷಯಗಳನ್ನು ಕನ್ನಡಕ್ಕೆ ತರಲು / ಮೂಡಿಸಲು ನಮ್ಮ ಅನೇಕ ಸ್ನೇಹಿತರು ಪ್ರಯತ್ನ ಮಾಡ್ತಾ ಇದ್ದಾರೆ. ಅವರ ಕೆಲಸಕ್ಕೆ ಗೌರವ ಇದ್ದೆ ಇದೆ. ಅವರ್ಯಾರೂ ಬೇಜಾರು ಕೊಳ್ಳದೆ ಲೈಟಾಗಿ ತಗೊಳ್ತಾರೆ ಅನ್ಕೊಂಡಿದಿನಿ. ;)

Rating
No votes yet

Comments