ಅತ್ತಿಗೆ ಸುತ್ತಿಗೆ !!?? By shashijois on Tue, 04/20/2010 - 12:03 ಬರಹ ಅಣ್ಣನ ಹೆಂಡ್ತಿ ನನಗೆ ಅತ್ತಿಗೆ. ಅಣ್ಣನಿಗೆ ಅವಳು ದೊಡ್ಡ ಸುತ್ತಿಗೆ. ಅದಕ್ಕೆ ಅಣ್ಣ ಇರ್ತಾನೆ ಒಟ್ಟಿಗೆ. ಮುನಿದರೆ ಹಿಡಿತಾರೆ ಪೆಟ್ಟಿಗೆ !!!!!