ಅನುಭವದ ನುಡಿ 25 By ashoka_15 on Thu, 11/21/2013 - 21:13 ನೀರಿಗಿಂತ ತಿಳಿಯಾದದ್ದು ; ಜ್ಣಾನ ಭೂಮಿಗಿಂತ ಭಾರವಾದದ್ದು ; ಪಾಪ ಕಾಡಿಗಿಂತ ಕಪ್ಪಾಗಿರುವುದು ; ಕಳಂಕ ಸೂರ್ಯನಿಗಿಂತ ಪ್ರಖರವಾದದ್ದು ;ಕೋಪ ಮಂಜಿಗಿಂತ ಹಗುರವಾದದ್ದು ; ಪುಣ್ಯ ಗಾಳಿಗಿಂತ ವೇಗವಾಗಿರುವುದು ; ಮನಸ್ಸು. Log in to post comments