ಆಸಕ್ತಿ By savithasr on Fri, 10/10/2008 - 17:03 ಜನರ ಬಗ್ಗೆ, ಅವರ ವೈಯಕ್ತಿಕ ಬದುಕಿನ ಬಗ್ಗೆ ನಿಮ್ಮ ಕುತೂಹಲ ಕಡಿಮೆ ಇರಲಿ, ಅವರ ವಿಚಾರಗಳನ್ನ ಕುರಿತು ನಿಮ್ಮ ಆಸಕ್ತಿ ಹೆಚ್ಚಿರಬೇಕು.