ಜೀವನ

ಜೀವನ

ಜೀವನವೆ೦ದರೆ ಕೇವಲ ಉಸಿರಾಡುವುದಲ್ಲ. ಜೀವನವೆ೦ದರೆ ಒ೦ದು -
ಸವಾಲು - ಸ್ವೀಕರಿಸಬೇಕು
ಕಾಣಿಕೆ - ಅದನ್ನು ತೆಗೆದುಕೊಳ್ಳಬೇಕು
ದು:ಖ - ತಾಳಿಕೊಳ್ಳಬೇಕು
ಕರ್ತವ್ಯ - ನಿರ್ವಹಿಸಬೇಕು
ಆಟ - ಆಡಬೇಕು
ಗೀತೆ - ಹಾಡಬೇಕು
ವಾಗ್ದಾನ - ನೆರವೇರಿಸಬೇಕು
ಒಗಟು - ಬಿಡಿಸಬೇಕು
ಆನ೦ದ - ಅನುಭವಿಸಬೇಕು
ಸೊಬಗು - ಆಸ್ವಾದಿಸಬೇಕು
ಪ್ರಶ್ನೆ - ಉತ್ಟರಿಸಬೇಕು
ಗುರಿ - ಈಡೇರಿಸಬೇಕು