ಹಿತನುಡಿ By rklava on Mon, 11/19/2007 - 13:04 "ಪರದೇಶದಲ್ಲಿ ವಿದ್ಯೆಯೇ ಮಿತ್ರ, ಮನೆಯಲ್ಲಿ ತಾಯಿಯೇ ಮಿತ್ರಳು, ರೋಗಿಗೆ ಔಷಧವೇ ಮಿತ್ರ, ಮೃತನಾದವನಿಗೆ ಧರ್ಮವೇ ಮಿತ್ರ"