ನುಡಿಮುತ್ತು - ೧ By vini.mysore on Fri, 03/20/2009 - 01:51 ಕೆಲವರನ್ನು ಪ್ರತಿ ಬಾರಿ ಮೂರ್ಖರನ್ನಾಗಿಸಬಹುದು. ಕೆಲವು ಬಾರಿ ಎಲ್ಲರನ್ನು ಮೂರ್ಖರನ್ನಾಗಿಸಬಹುದು. ಆದರೆ ಎಲ್ಲರನ್ನು ಎಲ್ಲ ಬಾರಿ ಮೂರ್ಖರನ್ನಾಗಿಸುವುದು ಸಾಧ್ಯವಿಲ್ಲ.