ನುಡಿಮುತ್ತು By bhavanilokesh mandya on Fri, 01/30/2009 - 15:53 ಸತ್ತ ನಿನ್ನೆಯು ಕತ್ತಲು ಬರುವ ನಾಳೆಯು ಬೆತ್ತಲು ಯಾವ ಗುರಿ ಏನು ಗೊತ್ತು ಈ ಹೊತ್ತು ನಮ್ಮ ಸೊತ್ತು