ನುಡಿ ಮುತ್ತುಗಳು By bvenkatraya on Fri, 10/24/2008 - 00:25 ಜೇಬು ಬರಿದಾಗ ನೀನು ಬಾಗುವೇ ಭೂತಲಕ್ಕೆ ಜೇಬು ತುಂಬಿದಾಗ ನೀನು ಏರುವೆ ಆಕಾಶಕ್ಕೆ ಏ ಹಣದ ಗುಲಾಮ ನಿನಗೆ ಸಾಸಿರ ಪ್ರಣಾಮ ||