ಮನಸ್ಸು ಪರಮಾತ್ಮನಲ್ಲಿ ನೆಲೆಗೊಳಿಸುವುದು. By bvenkatraya on Mon, 10/20/2008 - 12:16 ಹಡಗು ಯಾವುದೇ ದಿಕ್ಕಿನಲ್ಲಿ ಸಾಗುತ್ತಿದ್ದರೂ ಅದರಲ್ಲಿರುವ ದಿಕ್ಸೂಚಿ ಉತ್ತರ ದಕ್ಷಿಣಾಭಿಮುಖವಾಗಿಯೇ ನಿಂತಿರುವುದು. ಅದೇ ಪ್ರಕಾರವಾಗಿ ಮನುಷ್ಯನು ಏನು ಕೆಲಸ ಮಾಡುತ್ತಿದ್ದರೂ ಅವನ ಮನಸ್ಸು ಮಾತ್ರ ಪರಮಾತ್ಮನಲ್ಲಿಯೇ ನೆಲೆಸಿರಬೇಕು.