ವಚನ By vsangur on Thu, 09/18/2008 - 19:15 ನಿಜಗಂಡನ ಸಂಗವನೊಲ್ಲದೆ ಭುಜಗರ ಸಂಗವ ಮಾಡುವ ಬಾಜಾರಿ ತೊತ್ತಿಗೆಲಿದೆಯೊ ನಿಜ ಮುತ್ತೈದಿತನ ಕರಕಮಲದಲ್ಲಿ ತ್ರಿಜಗವಂದಿತ ಲಿಂಗವಪಿಡಿದು ಅನ್ಯ ದೈವಕ್ಕೆರಗಿದರೆ ನಾಯಿನರಕವೆಂದಾತ ನಮ್ಮ ಅಂಬಿರ ಚೌಡಯ್ಯ.