ವಿಧಿ By savithasr on Wed, 08/06/2008 - 10:33 ಹೊಟ್ಟೆಯೊಂದರ ರಗಳೆ ಸಾಲದಂದೇನೊ ವಿಧಿ| ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್|| ಹೊಟ್ಟೆತುಂಬಿದ ತೋಳ ಮಲಗೀತು; ನೀಂ ಪೆರರ| ದಿಟ್ಟಿಸುತ ಕರುಬುವೆಯೊ- ಮಂಕುತಿಮ್ಮ||