ಸುಭಾಷಿತ By vijayamma on Wed, 04/18/2007 - 23:23 ಅಲ್ಪನಾದವನು ಉಪಕಾರ ಮಾಡುವುದಕ್ಕೆ ಶಕ್ತನಾಗಿರುವಂತೆ ದೊಡ್ಡವನು ಮಾಡಲಾರನು. ಯಾವಾಗಲೂ ಬಾವಿಯು ಬಾಯಾರಿಕೆಯನ್ನು ನೀಗುವಂತೆ ಸಮುದ್ರವು ನೀಗಲಾರದು.