ಸುಭಾಷಿತ By Shyam Kishore on Thu, 01/04/2007 - 13:12 ಚೇಳಿನ ವಿಷವು ಅದರ ಕೊಂಡಿಯಲ್ಲಿದೆ. ದುಂಬಿಯ ವಿಷವು ಅದರ ಬಾಯಲ್ಲಿದೆ. ಹಾವಿನ ವಿಷವು ಅದರ ಹಲ್ಲಿನಲ್ಲಿದೆ. ಆದರೆ ದುಷ್ಟನಿಗಾದರೋ ಮೈಯೆಲ್ಲ ವಿಷ! - ಸಂಸ್ಕೃತ ಸುಭಾಷಿತ