ಆಶಾಕಿರಣ

 ಆಶಾಕಿರಣ

ಕವನ

Image preview

 

ಕತ್ತಲ್ಲೊಂದೆ ಇರದು 

ಬೆಳಕು ಬಂದೆಬರುವುದು 

ಇರಬೇಕು ಜೀವನದಲ್ಲಿ ನಂಬಿಕೆ

ಅದುವೆ ನೆಮ್ಮದೆಯ ಬಾಳಿಗೆ ಲಸಿಕೆ 

 

 

 

Comments