ಅಮೇರಿಕನಿಸಮ್

ಅಮೇರಿಕನಿಸಮ್

ಬರಹ

ಇವತ್ತು "Ask Yahoo!"ನ ಒಂದು ಪ್ರಶ್ನೆಯ ಉತ್ತರವನ್ನೋದುತ್ತಿರುವಾಗ ಕಂಡುಬಂದದ್ದು. ಜಗತ್ತಿನಲ್ಲಿರುವ ಜಾತಿಗಳ ವಿಭಜನೆ ಅದರ ಅನುಯಾಯಿಗಳ ಸಂಖ್ಯೆಯನ್ನಾಧರಿಸಿ ಮಾಡಿ [:http://www.adherents.com/Religions_By_Adherents.html|ಅದನ್ನೊಂದು ಪೈ ಗ್ರಾಫ್ ಮೂಲಕ ಹಾಕಿದ್ದಾರೆ ಒಂದು ತಾಣದಲ್ಲಿ].

ತಮಾಷೆ ನೋಡಿ. ಕ್ರಿಶ್ಚಿಯಾನಿಟಿ ಹಸಿರಾದರೆ, ಇಸ್ಲಾಮ್ ಕೆಂಪು! ;-)

ಇಲ್ಲೂ ಅಮೇರಿಕನಿಸಮ್ಮೇ? ;-)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet