ಅವನತಿಯ ಹಾದಿ By padma.A on Mon, 10/17/2011 - 23:50 ಕವನ ಅಧಿಕಾರದಮಲಲ್ಲಿ ಅವಿವೇಕವೆಲ್ಲಡೆ ಮೆರೆಯುವುದು ಅಭಿವೃದ್ಧಿ ಕಾರ್ಯ ತಾನಾಗೆ ಹಿಂದೆ ಸರಿಯುವುದು ಅನರ್ಥವೆಲ್ಲೆಡೆ ತಂತಾನೆ ತಾಂಡವವಾಡುವುದು ಅವನತಿಯ ಹಾದಿ ತಾನಾಗೆ ತೆರೆವುದು - ನನ ಕಂದ || Log in or register to post comments