ಅವನತಿಯ ಹಾದಿ

ಅವನತಿಯ ಹಾದಿ

ಕವನ


ಅಧಿಕಾರದಮಲಲ್ಲಿ ಅವಿವೇಕವೆಲ್ಲಡೆ ಮೆರೆಯುವುದು

ಅಭಿವೃದ್ಧಿ ಕಾರ್ಯ ತಾನಾಗೆ ಹಿಂದೆ ಸರಿಯುವುದು

ಅನರ್ಥವೆಲ್ಲೆಡೆ ತಂತಾನೆ ತಾಂಡವವಾಡುವುದು

ಅವನತಿಯ ಹಾದಿ ತಾನಾಗೆ ತೆರೆವುದು - ನನ ಕಂದ ||