ಅವರವರ ಭಾವಕ್ಕೆ...(ಕಥೆ)-ಭಾಗ-೫

ಅವರವರ ಭಾವಕ್ಕೆ...(ಕಥೆ)-ಭಾಗ-೫

 ಈಗ 'ಅವನ'  ಮತ್ತು  'ಅವಳ'   ಗುಣಗಳು-ವರ್ತನೆ, ಇಷ್ಟ -ಅನಿಸ್ಟಗಳ ಬಗ್ಗೆ ,ವಿರೋದಾಭಾಸದಿಂದ  ಇರುವ    ಇಬ್ಬರೂ  ಕಲೆತದ್ದು -ಕುಳಿತದ್ದು ಕೂಡಿ ಇರೋದ್ರ ಬಗ್ಗೆ..

 

 

 

 

'ಅವನು' ಸ್ವಭಾವತಃ  ಸೋಮಾರಿ , 'ಅವಳು' ಸದಾ ಚಟುವಟಿಕೆಯಿಂದ ಇರೋಳು

'ಅವನದು' ಯಾವುದರ  ಬಗ್ಗೆಯೂ ಸದಾ ಡೋಂಟ್ ಕೇರ್  ಫಿಲಾಸಫಿ, 'ಅವಲೋ' ಸಣ್ಣ    -ಪುಟ್ ವಿಚಾರದಲ್ಲೂ ಯೋಚಿಸಿ  ಮುನ್ನುಗ್ಗೋಳು.

 

'ಅವನು' ನಾಳೆ ಬಗ್ಗೆ ಯಾವತ್ತು  ಯೋಚಿಸೊಲ್ಲ , 'ಅವಳು' ನಿನ್ನೆ -ನಾಳೆ-ಇವತ್ತಿನ' ಬಗ್ಗೆ ಅದಾಗಲೇ ನೂರ್ ಕನಸು ಕಂಡೋಳು.

'ಅವನು' ಶುದ್ದ ಒರತ , ಏನಾರ  ಬೇಕು ಅಂದ್ರೆ  ಅದ್ನ  ಹೆಂಗಾರ  ಪಡೆದೆ   ತೀರುವವ್ನು, 'ಅವಳೋ' ಆಕಾಶಕ್ಕೆ ಏಣಿ ಹಾಕುವವಳಲ್ಲ,

 

'ಅವನಿಗೆ' ಕನ್ನಡ, ಹಿಂದಿ, ತೆಲುಗು ಭಾಷೆಯ ಚಲನ ಚಿತ್ರಗಳು ಅದರಲ್ಲೂ ಹಳೆಯ ಕನ್ನಡ ಚಲನ ಚಿತ್ರಗಳು ವಿಶೇಷವಾಗಿ 'ಅಣ್ಣಾವ್ರು' ಚಿತ್ರಗಳು, ಮತ್ತು ಅವ್ರ ಚಿತ್ರಗಳು ಅಲ್ಲದೆ ಇನ್ನಿತರ ಚಿತ್ರಗಳು ಅವುಗಳ ಸುಮಧುರ  ಸಂಗೀತ ಸಾಹಿತ್ಯ ಇಷ್ಟ.

ಅಲ್ಲದೆ ಆಂಗ್ಲ ಚಿತ್ರಗಳು ಅದರಲ್ಲೂ ಭಯಾನಕ ದೆವ್ವದ, ಹುಳು ಹುಪ್ಪಟೆಗಳ ,ಪ್ರಾಣಿಗಳ ಕುರಿತ ಚಿತ್ರಗಳು ಇಷ್ಟ, ಅಳದೆ ಮೈಕೆಲ್ ಜಾಕ್ಸನು  ಮದೊನ್ನ, ಬ್ರಿಟ್ನಿಯರ ಹಾಡುಗಳು ಇಷ್ಟ.

 

'ಅವಳಿಗೂ' ಬಹುಪಾಲು ' ಈ ಚಲನಚಿತ್ರಗಳು ಮತ್ತು ಸಂಗೀತದ-ಸಾಹಿತ್ಯದ  ವಿಷಯದಲ್ಲಿ ಹೆಚ್ಚ್ಚು-ಕಡಿಮೆ ಅದೇ ಹಳೆಯ ಚಿತ್ರಗಳ ಜೊತೆಗೆ ತೀರ ಇತ್ತೇಚೆಗೆ ಬಂದ ಕನ್ನಡ, ಆಂಗ್ಲ, ಹಿಂದಿ, ತೆಲುಗು ಚಿತ್ರಗಳನ್ನು ತಪ್ಪದೆ ನೋಡವಳು ಆದರೆ 'ಹಿಂದಿನ ಹಳೆಯ ಚಿತ್ರಗಳಂತೆ' ಸುಮಧುರ ಸಂಗೀತ ಸಾಹಿತ್ಯ ಇಲ್ಲದ  'ಕರ್ಕಶವಾದ' 'ಅರ್ಥ ಇಲ್ಲದೆ ಸಾಹಿತ್ಯದ ಗಣದ ಗಾಳಿಯೇ ಇಲ್ಲದ ಈಗಿನ ಚಿತ್ರಗಳ ಸಾಹಿತ್ಯ ಮತ್ತು ಸಂಗೀತ ಅವಳಿಗೆ ಅಸ್ಟಕಸ್ಟೇ   ಆದರೆ ಇವರ ಈ ಸಂಗೀತದ ಇಷ್ಟದ ವಿಷಯದಲ್ಲಿ ಮಾತ್ರ 'ಇಬ್ಬರ' ಸ್ನೇಹಿತರೂ ಹಂಗಿಸಿದ್ದು, ಆಶ್ಚರ್ಯ್ಪಪಟ್ಟದ್ದು , ಹೊಗಳಿದ್ದೂ-ತೆಗಳಿದ್ದು  ಉಂಟು, ಮತ್ತದಕ್ಕೆ ಕಾರಣ ಇಲ್ಲದಿಲ್ಲ

 

 

 
ಸಶೇಷ .........
 
 
ಚಿತ್ರ ಕೃಪೆ:
ಗೂಗಲ್ ಸರ್ಚ್