ಅವಳು

ಅವಳು

ಕವನ

ಅವಳು

ಮುಡಿದ‌

ಮಲ್ಲಿಗೆಯ‌ ವಾಸನೆ

ನಿನಗಿಂತಲೂ

ಮೊದಲೇ ಹಲವರಿಗೆ

ಆಗಿತ್ತು ಸನ್ನೆ