ಅಸ್ಪೃಶ್ಯ
ಕವನ
ಭುದ್ದ ಬಸವ
ಅಸ್ಪೃಶ್ಯರಾಗಿದ್ದಾರೆ,
ಕಾವಿ ಸುತ್ತಿದವರೆಲ್ಲ
ಕಾಮಿಗಳಾಗಿದ್ದಾರೆ
ಪ್ರಬುತ್ವಕ್ಕೆ ಜಾತಿಯ
ಸುಗ೦ಧ,
ಧರ್ಮಕ್ಕೆ ನೆತ್ತರ
ಸಮರ್ಪಣೆ
ಮನೆ ಮನೆಗೆ ಕ್ರೌರ್ಯ
ಬಿತ್ತುವ ಬಣ್ಣದ ಡಬ್ಬಿ,
ಕಾವ್ಯಕ್ಕೆ ಹಣದ
ವ್ಯಾಮೋಹ
ಜಗದೊಡಲಲಿ ಅಣು ವಿಕಿರಣ
ರಕ್ತ ಬೀಜಾಸುರನ ಅವಾಹನೆ,
ಜ್ಞಾನ-ವಿಜ್ಞಾನ, ಮಾರಾಟದ
ಮಾಯದ ತಕ್ಕಡಿಯ ತೆಕ್ಕೆಗೆ
ಸಮತೋಲನ
ತಪ್ಪಿದ
ಸಮಾಜ,
ಪ್ರಕೃತಿ!
ನಿಮ್ಮಿಪ್ಪಮ್ಮ೦ದಿರಿ೦ದಲೆ
ನಿಮ್ಮ ಬಾಲ್ಯದ ಕಗ್ಗೊಲೆ,
ಅಯ್ಯೋ ಮುದ್ದಿನ ಮಕ್ಕಳೇ
ಈ ಕಸ ತೊಲಗಿಸುವ ಹೊಣೆ,ನಿಮ್ಮ ಹೊಣೆ
ಭೂಮಿ, ಈ ಜಲ
ಈ ಸಕಲ ಸ೦ಪತ್ತು
ಈ ಮನೆ ನನ್ನದು
ಆದರೂ, ನಮ್ಮವರಿ೦ದಲೇ
ನನ್ನಿ೦ದಲೇ ಅಸ್ಪೃಶ್ಯ
Comments
ಉ: ಅಸ್ಪೃಶ್ಯ
In reply to ಉ: ಅಸ್ಪೃಶ್ಯ by ನಂದೀಶ್ ಬಂಕೇನಹಳ್ಳಿ
ಉ: ಅಸ್ಪೃಶ್ಯ
ಉ: ಅಸ್ಪೃಶ್ಯ
In reply to ಉ: ಅಸ್ಪೃಶ್ಯ by RENUKA BIRADAR
ಉ: ಅಸ್ಪೃಶ್ಯ
ಉ: ಅಸ್ಪೃಶ್ಯ
In reply to ಉ: ಅಸ್ಪೃಶ್ಯ by prasannakulkarni
ಉ: ಅಸ್ಪೃಶ್ಯ
ಉ: ಅಸ್ಪೃಶ್ಯ
In reply to ಉ: ಅಸ್ಪೃಶ್ಯ by saraswathichandrasmo
ಉ: ಅಸ್ಪೃಶ್ಯ
ಉ: ಅಸ್ಪೃಶ್ಯ
In reply to ಉ: ಅಸ್ಪೃಶ್ಯ by Saranga
ಉ: ಅಸ್ಪೃಶ್ಯ
ಉ: ಅಸ್ಪೃಶ್ಯ
In reply to ಉ: ಅಸ್ಪೃಶ್ಯ by Chikku123
ಉ: ಅಸ್ಪೃಶ್ಯ
ಉ: ಅಸ್ಪೃಶ್ಯ
In reply to ಉ: ಅಸ್ಪೃಶ್ಯ by Iynanda Prabhukumar
ಉ: ಅಸ್ಪೃಶ್ಯ