ಆನೆ ಬಂತು ಆನೆ ೪

ಆನೆ ಬಂತು ಆನೆ ೪

ರೇಂಜ್ ಆಫೀಸರ್ ಆದೇಶದ ಮೇಲೆ ಶಂಕರಪ್ಪ ಜೀಪ್ ನಿಲಿಸಿದರು. ಆಫೀಸರ್ ತಮ್ಮ ಪ್ಯಾಂಟ್ ಜೇಬ್ಬ್ನಿಂದ ತಮ್ಮ ಗ್ಯಾಲಕ್ಸಿ ನೋಟ್ ೨ ಮೊಬೈಲ್ ತೆಗೆದು gprs ಆನ್ ಮಾಡಿ , ಗೂಗಲ್ ಮ್ಯಾಪ್ ನೋಡಿದರು . ನೋಡಿ " ರೀ ಶಂಕರಪ್ಪ ಹಿಂದೆ ಒಂದು ರೈಟ್ ಸೈಡ್ ಗೆ ಹೋಗಕ್ಕೆ ರೋಡ್ ಇತ್ತಲ ಅಲ್ಲಿ ಹೋಗ ಬೇಕಿತು ನಾವು , ನೋಡಿ ಮ್ಯಾಪ್" ಅಂತ ಮೊಬೈಲ್ ಶಂಕರಪ್ಪ ನ ಕೈ ಕೊಟ್ಟರು. " ಏನ್ ಸರ್ ಮನು ಕುಲದ ವಿಕಾಸ , ಎಲ್ಲೋ ಇದು ಕೊಂದು ಎಲ್ಲಿಯದೋ ಅಡ್ರೆಸ್ ಅದು ಮೊಬೈಲ್ ನಲ್ಲಿ ಹುಡುಕ್ಕಿ ಕೊಳುವ ಹಾಗೆ ಆಗಿದೆ , ಇದ್ದಪ್ಪ ವರಸೆ , ಹೌದು ಸಾರ್ ಅಲ್ಲೇ ಹೋಗ ಬೇಕು " ಅಂತ ಹೇಳುತ್ತಾ ಮೊಬೈಲ್ ಆಫೀಸರ್ ಕೈ ಗೆ ವಾಪಸು ಕೊಟ್ಟರು .
" ಸರಿ ರೆವೆರ್ಸೆ ತಗೊಳ್ಳಿ , ಹೋಗೋಣ "

ಜೀಪ್ ರೆವೆರ್ಸೆ ಆಗಿ ಸ್ವಲ್ಪ ದೂರ ಸಾಗಿತು , ಮತ್ತೆ ಆನೆ ಘೀಳು ಇಟ್ಟಿದು ಕೇಳಿಸಿತು. " ಶಂಕರಪ್ಪ ಆನೆ ಇಲ್ಲೇ ಎಲ್ಲೋ ಇರೋ ಹಾಗೆ ಇದೆ ಕಣ್ರೀ " ಅಂತ ಹೇಳುತ್ತಾ ಸಾಹೇಬರು ತಲೆ ಆಚ್ಚೆ ಹಾಕಿ ಸುತ್ತ ಕಣ್ಣು ಆಡಿಸ ತೊಡಗಿದರು. ರಹಿಮ , ಮತ್ತೆ ನಾಯಕರು ಕೂಡ ಸುತ್ತ ಕಣ್ಣು ಆಡಿಸ ತೊಡಗಿದರು. ರಹಿಮನ ಡಕೋಟಾ ಎಕ್ಸ್ಪ್ರೆಸ್ ಜೀಪ್ ಹಿಂದೆ ನಿಧಾನವಾಗಿ ಬರುತ್ತಾ ಇತ್ತು.

ನೋಡು ನೋಡುತ್ತಾ ಇದ್ದ ಹಾಗೆ ಮರಗಳ ಮಧ್ಯ ಇಂದ ಯಾವುದೊ ಒಂದು ಆಕೃತಿ ಇವರತ ಬರುವಂತೆ ಶಬ್ದ ವಾಗ ತೊಡಗಿತು. ಗಿಡಗಳು ಅಲುಗಾಡು ತಿರುವಂತೆ ಕಂಡಿತು. " ಶಂಕರಪ್ಪ ಏನೋ ನಮ್ಮ ಕಡೆಗೆ ಬರುತ್ತಾ ಇರೋ ಹಾಗೆ ಇದೆ" ಅಂತ ಸಾಹೇಬರು ಕೂಲಿಂಗ್ ಗ್ಲಾಸ್ ಇಳಿಸುತ್ತಾ ಹೇಳುತ್ತಾ ಇರುವಾಗಲೇ , ಜೀಪಿನ ಮಧ್ಯಕ್ಕೆ ಯಾವುದೊ ದೊಡ್ಡ ಆಕೃತಿ ಬಂದು ಜೋರ್ ಆಗಿ ಗುದ್ದಿತು , ಆಕೃತಿ ಗುದ್ದ ರಭಸಕ್ಕೆ ಜೀಪ್ ಊರುಳಿ ಪಲ್ಟಿ ಹೊಡೆದು ಯಾವುದೊ ಗಿಡಗಳ ಮಧ್ಯ ಬಿದಿತು , ಜೀಪಿಗೆ ಗುದ್ದ ಆಕೃತಿ ತನ್ನ ದೊಡ್ಡ ಗಂಟಲಿನ ಶಬ್ದ ಮಾಡುತ ಕಾಡಿನ ಒಳ್ಳಗೆ ಓಡಿ ಹೋಯಿತು.

ಜೀಪ್ ಹಿಂದೆ ಬರುತ ಇದ್ದ ರಹಿಮ ನ ಶಿಷ್ಯ ಸಯೇದ್  " ಅರೆ ಸೈತಾನ ಆನೆ , ಇಸ್ಕ್ಕಿ ಮಾದರ್ ಚೊದ್" ಅಂತ ಬಯುತ್ತ ಗಾಡಿ ನಿಲಿಸಿದನು. ಅವನ ಕೈ ಕಾಲು ನಡುಗಲು ಶುರುವಾಯಿತು. ಗಾಡಿ ಇಂದ ಕೆಳಗೆ ಇಳಿಯಲು ಹಿಂಜರಿಕೆ ಆಯಿತು , ಆದರು ವಿಧಿ ಇಲ್ಲದೇ ಬೆಂಕಿಯ ಪಂಜು ವಂದನು ಹಚ್ಚಿ ಕೊಂಡು ಧೈರಿಯ ಮಾಡಿ ಕೆಳಗೆ ಇಳಿದನು.

ಕಾಡಿನ ಒಳ್ಳಗೆ ದಾರಿ ಗೊತ್ತು ಇದ್ದರು ಯಾರನಾದರೂ ಹುಡುಕುವುದು ಕಷ್ಟದ ಕೆಲಸ. ಸಯೇದ್ ಜೋರಾಗಿ " ರಹಿಮ ಅಣ್ಣ ಎಲ್ಲಿ ಇದ್ದೀರಾ , ನಾನು ಕೂಗುತ್ತ ಇರೋದು ಕೇಳಿಸುತ್ತ ಇದಿಯ " ಅಂತ ನಡುಗುತ್ತ ಒಂದು ಒಂದೇ ಹೆಜ್ಜೆ ಮೇಲಗೆ ಹಾಕುತ್ತ ಮುಂದೆ ನಡಿಯ ತೊಡಗಿದನು. ಘೋರ ಕಾಡಿನ ಮಧ್ಯ, ಯಾರು ಇಲ್ಲದ ಕಟ್ಟು ಪ್ರಾಣಿಗಳಿಂದ ತುಂಬಿದ ಕಾಡಿನಲ್ಲಿ ಈ ರೀತಿ ಆದಾಗ ಮನುಷ್ಯನಿಗೆ ಆಗುವ ಭಯ ಹೇಳ ತೀರದು. ಸಯೇದ್ ಪರಿಸ್ತಿತಿ ಹಾಗೆ ಇತ್ತು.

ಸಯೇದ್ ಸ್ವಲ್ಪ ದೂರ ನಡೆದ ಮೇಲೆ ಅವನಿಗೆ ಯಾರೋ ತನ್ನ ಕರೆಯುವಂತೆ ಕೇಳಿಸಿತು. ಧ್ವನಿ ತಮ್ಮ ಧಣಿ ರಹಿಮ ಅವರದು ಅಂತ ಗುರುತು ಹಿಡಿದನು. ಧ್ವನಿ ಗುರುತು ಹಿಡಿಯುತ್ತ ಯಾವುದೊ ಗಿಡಗಳ ಪೊದೆ ಬಳಿ ಬಂದು ನಿಂತನು. ಆ ಪೋದ್ದೆಗಳ ಮಧ್ಯ ಜೀಪ್ ಪಲ್ಟಿ ಹೊಡೆದು ಬಿದ್ದಿರುವುದು ಕಾಣಿಸಿತು. ಜೀಪ್ ಒಳ್ಳಗಿಂದ ಎಲ್ಲರು ಹೊರಬರಲು ಪ್ರಯತ್ನ ಮಾಡುತ್ತಾ ಇರುವುದು ಕಾಣಿಸಿತು . ಜೀಪ್ ಬಿದ್ದ ರಭಸಕ್ಕೆ ಅದರ ಬಾಗಿಲುಗಳು ಜಖಂ ಆಗಿದವು, ಹಾಗಾಗಿ ಯಾರಿಗೂ ಸುಲಬವಾಗಿ ಆಚ್ಚೆ ಬರಲು ಆಗುತ್ತಾ ಇರಲ್ಲಿಲ. ಜೀಪ್ ತಲೆ ಕೆಳಕ್ಕೆ ಹಾಗಿ ಬಿದ್ದಿತು. ಸಯೇದ್ ತನ್ನ ಗಾಡಿ ಹತ್ತಿರಕ್ಕೆ ಹೋಗಿ ಸುತ್ತಿಗೆ ಮತು ಇತ್ತರೆ ವಸ್ತುಗಳನು ತಂದು ಜೀಪಿನ ಬಾಗಿಲು ಮುರಿದು , ಎಲ್ಲರನು ಆಚ್ಚೆ ಬರುವಂತೆ ಮಾಡಿದನು.

ಎಲ್ಲರಿಗು ಸಣ್ಣ ಪುಟ್ಟ ಗಾಯಗಳು ಆಗಿದ್ದವು. ನಾಯಕರಿಗೆ ಮಾತ್ತಿರ ಸ್ವಲ್ಪ ಜಾಸ್ತಿ ಪೆಟ್ಟು ಬಿದ್ದಿತು. ಜೀಪ್ ಇಂದ ಹೊರಬಂದ ಸಾಹೇಬರು ಗಾಯವಾದ ಹಣೆ ಉಜ್ಜಿಕೊಳುತ್ತ " ರೀ ಶಂಕರಪ್ಪ ಇವಾಗ ಏನ್ ರೀ ಮಾಡೋದು , ಆ ಆನೆ ಮತ್ತೆ ದಾಳಿ ಮಾಡಿದರೆ ಹೆಂಗೆ ರೀ , ನಡೆಯೋಕ್ಕೆ ಆಗದ ಹಾಗೆ ಪೆಟ್ಟು ಬೇರೆ ಬಿದ್ದಿದೆ ಎಲ್ಲರಿಗು , ಹೇಯ್ ಸಯೇದ್ ನಿಮ್ಮ ಗಾಡಿ ನ ಇಲ್ಲಿಗೆ ತಗೊಂಡು ಬಾರಪ್ಪ , ನೀರು ಆದರು ಕುಡಿಯೋಣ " ಅಂತ ಬೆನ್ನು ಮಂಡಿಯವರೆಗೂ ಬಗಿಸುತ್ತ ಹೇಳಿದರು. ಎಲ್ಲರು ನೆಲದ ಮೇಲೆ ತಮ್ಮ ಕಾಲುಗಳನ ಚಾಚ್ಚಿ ಕುಳ್ಳಿತು ಕೊಂಡರು.ಎಲ್ಲರು ತಮ್ಮ ಅಂಗಾಂಗ ಗಳಿಗೆ ಗಾಯವಾದ ಜಾಗ ಗಳನ ನೋಡಿಕೊಳುತ್ತ ಇದ್ದರು.

" ಅರೆ ಸಾಬ್ , ನಾಳೆ ಆನೆ ಕ್ಯಾಂಪ್ ಬರೋವರೆಗೂ ನಾವು ಇಲ್ಲಿ ಟೆಂಟ್ ಹಾಕಿದರೆ ಆಯಿತು , ಊಟಕ್ಕೆ ಬೇಕಾದ ಎಲ್ಲ ಸಾಮಾನು ತಂದಿದೀನಿ ಏನೋ ಮಾಡಿಕೊಂಡು ತಿಂದರೆ ಆಯಿತು , ಅರೆ ಅಲ್ಲ ಮತ್ತೆ ಯಾವ ಸೈತಾನ ಬರದ ಹಾಗೆ ನೋಡಿಕೊಳಪ್ಪ" ಅಂತ ರಹಿಮ ಸಾಹೇಬರು ಕಡೆ ನೋಡುತ್ತಾ ಹೇಳಿದನು.

"ಅದು ಸರಿ ಸಾಬಿ , ಆದರೆ ಆನೆ ಕ್ಯಾಂಪ್ನವರಿಗೆ ನಾವು ಇಲ್ಲಿ ಇರೋದು ಹೇಗೆ ಗೊತ್ತು ಆಗುತ್ತೆ , ಮತ್ತೆ ನಮ್ಮ ಡಿಪಾರ್ಟ್ಮೆಂಟ್ ನವರಿಗೆ ಹೇಗೆ ತಿಳಿಸೋದು , ಅಲ್ಲದೆ ರಾತ್ರಿ ಪೂರ್ತಿ ಇಲ್ಲಿ ಕಳೆಯೋದು ಅಷ್ಟು ಸುಲಭ ಅಲ್ಲ "

" ಸಾರ್ , ರಹಿಮ ಹೇಳಿದ ಹಾಗೆ ಮಾಡೋಣ , ಡಿಪಾರ್ಟ್ಮೆಂಟ್ ಗೆ ಫೋನ್ ಮಾಡಿದರೆ ಆಯಿತು , ರಾತ್ರಿ ಯಾರಾದರು ಬರುತ್ತಾರೆ , ನಾವು ಹೋಗಬಹುದು " ಅಂತ ನಾಯಕರು ತಮ್ಮ ಬಲ ಕೈನ ನೆಲದ ಮೇಲೆ ಊರಿ ಕಾಲು ಚಾಚ್ಚಿ ಕೊಂಡು ಕುಂತು ಹೇಳಿದರು.

"ಆ ಸೈತಾನ ಆನೆ ಇರೋದು ಗೊತ್ತೇ ಹಾಗಲ್ಲಿಲವಲ್ಲ ಸಾಬ್ , ಹಾಳದು ಹೀಗೆ ಮಾಡಿ ಬಿಟ್ಟಿತು , ನಮ್ಮ ಗ್ರಹಚಾರ ಚೆನ್ನಾಗಿ ಇತ್ತು ಬದುಕಿದಿವಿ , ಇಲ್ಲ ಅಂದಿದಾರೆ ".