ಆವರಣ ಸಂವಾದ - ೧೮ ಮಾರ್ಚ್ ೨೦೦೭, ಭಾನುವಾರ
ಆವರಣ ಸಂವಾದ
ವಿಶೇಷ ಕಾರ್ಯಕ್ರಮ
ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪರವರೊಡನೆ
ದಿನಾಂಕ 18.03.2007, ಭಾನುವಾರ ಬೆಳಗ್ಗೆ ೧೦ ರಿಂದ
ಸ್ಥಳ : ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆ, ಬಸವನಗುಡಿ ರಸ್ತೆ, ಬೆಂಗಳೂರು.
ph:22421414, 9448494949
ಅರ್ಹತೆ: ’ಆವರಣ’ ಕಾದಂಬರಿ ಪೂರ್ತಿಯಾಗಿ ಓದಿರಬೇಕು.