ಆಸೆ-ನಿರಾಸೆ... By Nitte on Thu, 01/17/2008 - 11:02 ಬರಹ ಮೊಗ್ಗಾಗಿರುವ ಹೂವು ಅರಳುವ ಬಯಕೆಯಿ೦ದ ಕಾಯುವುದೆ ಆಸೆ... ಅರಳಿದ ಆ ಹೂವು ನಿನ್ನ ಮುಡಿ ಸೇರದೆ ಬಾಡಿ ಹೋಗುವುದೆ ನಿರಾಸೆ...